ಜೂನ್ ೧೧ - ಜೂನ್ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೨ ನೇ ದಿನ (ಅಧಿಕ ವರ್ಷದಲ್ಲಿ ೧೬೩ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೧೧೮೪ - ಎರಟೊಸ್ಥೆನೆಸ್ನ ಲೆಕ್ಕದಂತೆ ಟ್ರಾಯ್ ನಗರದ ಲೂಟಿ ಮತ್ತು ಸುಡುವಿಕೆ. ೧೫೮೦ - ಜುವಾನ್ ದೆ ಗಾರೆಯಿಂದ ಬುವನಸ್ ಏರೀಸ್ ನಗರದ ಸ್ಥಾಪನೆ. ೧೮೬೬ - ಅಲಹಾಬಾದ್ ಉಚ್ಚ ನ್ಯಾಯಾಲಯದ ಸ್ಥಾಪನೆ. == ಜನನ == ೧೯೪೭ - ಲಲ್ಲೂ ಪ್ರಸಾದ್ ಯಾದವ್, ಬಿಹಾರ್ನ ಮಾಜಿ ಮುಖ್ಯಮಂತ್ರಿ. ೧೯೬೯ - ಕಿಪ್ ಮಿಲ್ಲರ್, ಅಮೆರಿಕನ್ ಐಸ್ ಹಾಕಿ ಆಟಗಾರ ೧೯೭೪ - ಡೇವಿಡ್ ಸ್ಟಾರ್, ಇಂಗ್ಲೀಷ್ ಬಾಕ್ಸರ್ == ನಿಧನ == ೨೦೧೫ - ರಾನ್ ಮೂಡಿ, ಇಂಗ್ಲೀಷ್ ನಟ ಮತ್ತು ಗಾಯಕ ೨೦೧೫ - ಡಸ್ಟಿ ರೋಡ್ಸ್, ಅಮೆರಿಕನ್ ಕುಸ್ತಿಪಟು ಮತ್ತು ತರಬೇತುದಾರ == ರಜೆಗಳು/ಆಚರಣೆಗಳು == ಡೇವಿಸ್ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ